ಈ ನಾಡ ನೋಡ ನಮ್ಮ ಕರುನಾಡ
ರಚನೆ : ಅಂಕಿತ
----------------------------------
ಕೆಂಪು ಮಣ್ಣಿನ ಕಂಪು ಸುವಾಸನೆ ನೇಗಿಲಿಡಿದು ಉಳುವ ರೈತನ ಮನೆ ಹಚ್ಚ ಹಸಿರಿಲೆಳ ಮಾಲೆ ಮಲೆನಾಡಿನ ಮರೆಕೊಂಬೆಗಳ ಉಯ್ಯಾಲೆ ಕಲ್ಪತರು ನಾಡಿನ ಕೆತ್ತನೆಯ ಕಲೆ ನಮ್ಮ ಕರುನಾಡು ಕಲಾಕೃತಿಯ ರಂಗಭೂಮಿ ಜ್ಞಾನಪೀಠ ಪುರಸ್ಕೃತರಿರುವ ಜನ್ಮಭೂಮಿ ಎಳೆ ಎಳೆಯಾದ ಹಳೆಯ ಪುರಾತನ ಪರಕಿಸಿದರು ಸಿಗಲಾರದಷ್ಟು ಶಾಸನ
----------------------------------
ನೋಂದಣಿ ಐಡಿ : KPFS2-8502