Submission 4940

ನೆನಪುಗಳ ನೆನೆದು

ರಚನೆ : ಅರುಣಕುಮಾರ ಗುಡ್ಡದವರ

----------------------------------

ಭಾವಶರಧಿಯ ಬಾಗಿಲಿಗೆ ಬೀಗ ಜಡಿದು ಬಂದಪ್ಪಳಿಸುವ ಭಾವಗಳ ಅಲ್ಲೇ ತಡೆದು ಬಂಧ ಮತ್ತು ಭಾವಗಳ ಮದ್ಯೆ ಜೀವ ಹರಿದು ಬರಿದಾದ ಕಣ್ಣೀರ ಬಾವಿಯನು ಮತ್ತೇ ಬಗೆದು ಬದುಕಬಹುದೇ ಬಡ ಹೃದಯ ನೆನಪುಗಳ ನೆನೆದು...!!!

----------------------------------

ನೋಂದಣಿ ಐಡಿ : KPFS2-8481

10
Votes
136
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top