Submission 4900

ಬದುಕಿನ ಚಂದಿರ

ರಚನೆ : ಶೈಲಜ ಕೆ

----------------------------------

ಮುಟ್ಟದ ಕನಸನ್ನು ಕಾಣುತ್ತಾ ತಟ್ಟಿದ ನನಸನ್ನು ಮುಟ್ಟುತ್ತಾ ಕಾಣದ ನನ್ನನ್ನು ಅರಿಯುತ್ತಾ ಅರಿತ ತನ್ನನ್ನು ಕುಣಿಸುತ್ತಾ ನಲಿಯುವ ಮೆರೆಯುವ ಜೀವವೇ , ಜೀವನವೇ ದಿನಬೆಳದಿಂಗಳು ಉರುಳುತ್ತಾ ಕನಸುಗಳೆಲ್ಲಾ ಮುಳುಗುತ್ತಾ ನನಸುಗಳಾಗಿ ಅರಳುತ್ತಾ ಅಂಜಿಕೆಯ ಭಯ ಉರುಳುತ್ತಾ ಹೊಣೆಯುವ ಹೊಸೆಯುವ ಬದುಕೇ , ಭವಿಷ್ಯವೇ ನೀನೆಂದಿಗೂ ಬಾನ ಚಂದಿರ ನಿನ್ನೊಂದಿಗೆ ನನ್ನ ನಗುವಿನ ಹಂದರ

----------------------------------

ನೋಂದಣಿ ಐಡಿ : KPFS2-8446

2
Votes
92
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top