ಮನಸು
ರಚನೆ : ರೋಹಿಣಿ ಎಸ್ ಕುಮಾರ್
----------------------------------
ಏಕೆ ಹೋದೆ ನೀ ದೂರ? ದೂರವಾದಷ್ಟು ಮನವು ಭಾರ ನೀ ಬೇಗನೆ ಬಂದರೆ ಹತ್ತಿರ ತಿಳಿವುದು ನಿನಗೆ ಈ ಅಂತರ ನೀ ಜೊತೆಯಿರದಿರೆ ಮನಕೆ ಬೇಸರ ನಿನ್ನೊಡನೆ ಮಾತನಾಡಲು ಆತುರ ನಿನ್ನ ಆಗಮನಕ್ಕಾಗಿ ಕಾತುರ ಕಾರಣ, ನಿನ್ನ ಮಾತಿನಿಂದಲೇ ಈ ಮನ ಹಗುರ
----------------------------------
ನೋಂದಣಿ ಐಡಿ : KPFS2-8443