Submission 4874

ಕಾತರದ ಪ್ರೀತಿ

ರಚನೆ : ಆದಿತ್ಯ ಎಸ್ ಎನ್

----------------------------------

ಕೇಳಲಿಲ್ಲ ಕೇಳಬೇಕೆಂಬ ಮಾತು ನೋಡಲಿಲ್ಲ ನೋಡುವ ಆಸೆಯು ತುಂಬಿತು. ನಿನ್ನೊಂದು ನೋಟದ ಭಿಕ್ಷೆಗಾಗಿ ಮನಸೇ ಎದೆಗಿಂತ ಕೆಳಗೆ ಬಗ್ಗಿ ಬಿಟ್ಟಿತು. ಅನುರಾಗವೋ ಈ ನಿಶಬ್ದ ಪಾಠ ನನ್ನ ಮೌನ ನಿನ್ನ ಹತ್ತಿರ ಕರೆದಿತು. ನಿನ್ನ ಹೆಜ್ಜೆ ಧ್ವನಿಗೆ ಕಾತರವಾಗಿರುವ ಹೃದಯವೊಂದು ಕಣ್ಣೀರಿನಲ್ಲಿ ಸುರಿಯಿತು. ಕಾತರದ ಪ್ರೀತಿಗೆ ಕಾಯುತ್ತಿರುವೆನು, ನಿನ್ನ ಹೆಜ್ಜೆಗೆ ನದಿಯಂತೆ ಹರಿದು ಹೋಗುವೆನು. ಬರೆದ ಹಾಳೆಯ ಕನಸಲ್ಲಿ ನಾ ಬರೆದ ಹೆಸರು, ಮನದ ಹೂವಿಗೆ ನಿನಗೆ ಅರ್ಪಿಸುವೆನು. ಕಾತರವೆಂದರೆ ಕಾಯುವುದು ಅಲ್ಲ ಅದು ಹೃದಯದಿಂದ ಬರುವ ಬಾರದ ಯಾರನ್ನಾದರು ಪ್ರೀತಿಸುವ ಶಕ್ತಿ.

----------------------------------

ನೋಂದಣಿ ಐಡಿ : KPFS2-8427

0
Votes
102
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top