ನಮ್ಮ ತಾಯಿ
ರಚನೆ : ಶ್ರೀರಾಮ ನಾಯಕ್ ಎಂ
----------------------------------
ಅಮ್ಮ ಜಗತ್ತಿನಲ್ಲಿ ಯಾರು ಕಾಣದ ಪ್ರೀತಿ ಅದು ತಾಯಿ, ನೋವೆಬಾರದ ಹಾಗೆ ಲಾಲಿಸಿದಳು ನನ್ನತಾಯಿ, ಜಗತ್ತಿನ ಏಕೈಕ ಕರುಣಾಮಯಿ ನನ್ನತಾಯಿ, ಕೈತುತ್ತು ತಿನಿಸಿದಳು ನನ್ನ ತಾಯಿ, ತಾಯಿಯನ್ನು ಪಡೆದ ನಾವೇ ಧನ್ಯೋಸ್ಮಿ
----------------------------------
ನೋಂದಣಿ ಐಡಿ : KPFS2-8363