Submission 4771

ಕನ್ನಡ

ರಚನೆ : ವೇದಾವತಿ ಕುಮಾರ ಹಳೇಬೀಡು

----------------------------------

ಕ ಎಂದರೆ ಕರುನಾಡು ನ್ನ ಎಂದರೆ ನನ್ನ ಡ ಎಂದರೆ ನಾಡು ಕರ್ನಾಟಕಕ್ಕೆ ಕನ್ನಡವೆಂಬ ಸಿರಿಯ ಕಳಶ ಸ್ವಾರ್ಥವಿಲ್ಲದ ಸೌಂದರ್ಯ ಸೃಷ್ಟಿಯೆ ಈ ಕರುನಾಡು ಕರುನಾಡಿನಲ್ಲಿ ಕಲಾವಿದರು,ಮಹಾಪುರಷರು, ನದಿ, ವನ ಕಂಗು-ತೆಂಗು ಸ್ತ್ರೀ ಎಂದರೆ ಕೈ ಮುಗಿಯುವ ಈ ನಾಡಿಗೆ ನನ್ನ ಅವಿಸ್ಮರಣೆಯ ನಮನಗಳು ಕನ್ನಡ ಸಾಹಿತ್ಯವೇ ಅದ್ಬುತ, ಕನ್ನಡ ಸಾಹಿತ್ಯವನ್ನು ಉಂಡವನೇ ಬಲ್ಲ ಕನ್ನಡ ಸಾಹಿತ್ಯ ಗಾದೆ ವಚನಗಳಿಗೆ ಶಾಸ್ತ್ರೀಯ ಸ್ಥಾನಮಾನ ಕರುನಾಡಿನಲ್ಲಿ ಹುಟ್ಟಿ ಕನ್ನಡವ ಕಲಿತ ನನ್ನ ಜನ್ನವೇ ಪಾವನ ದೇಶ-ವಿದೇಶಗಳಿಂದ ಬರುವವರು ನನ್ನಿ ಕರುನಾಡನ್ನು ನೋಡಲು ಕನ್ನಡವನ್ನು ಕಲಿಯಲು ಕನ್ನಡ ನನ್ನ ಮಾತೃಭಾಷೆ ಇದುವೆ ಈ ಜನ್ಮದಲ್ಲಿ ಲಭಿಸಿರುವ ವರ ಕನ್ನಡವೆಂಬ ಸಂಸ್ಕ್ರತಿಗೆ ಶ್ರೀಮಂತಿಕೆಯ ಪಟ್ಟ ದೇಶ-ಭಾಷೆಯೊಳಗೆ ಕನ್ನಡ ಭಾಷೆ ಚಂದ ಕನ್ನಡ ಭಾಷಾ ಸೌಂದರ್ಯ ನೋಡಿ ಸ್ವರ್ಗಕ್ಕೆ ನಾಚುವುದು ಎಂದೆಂದಿಗೂ ನನ್ನ ತನು-ಮನ ಕನ್ನಡಕ್ಕೆ ಮೀಡಿಯುವುದು.

----------------------------------

ನೋಂದಣಿ ಐಡಿ : KPFS2-8362

73
Votes
374
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top