Submission 4733

ನೆನೆಪಲಿ ನಿಂದವರು

ರಚನೆ : ಶ್ರೀಗೌರಿ ಗುರುವಯ್ಯ ಗೌಡರ್

----------------------------------

ಅಗಲಿರಲಾಪ್ಪುದೆ ಜೊತೆಗಿನ ನೆನಪುಗಳ ನದಿಗೆಸೆದು ? ಅಂದಿಗಿಂದೆಂದಿಗೂ ಅಚ್ಚಳಿಯದುಳಿದ ಸುಖಿ ಹೊಂಬುತ್ತಿಯ ಜೀವನದ ಮೂರೊತ್ತು ಹೊತ್ತು ಅಗಲಿರಲಾಪ್ಪುದೆ ಕಳೆದ ಸ್ವರ್ಣದಿನಗಳ ಮರೆತು ? ಸಪ್ತಸಾಗರದಾಚೆಯಲ್ಲೂ ಅಚ್ಚಳಿಯದ ನೆನಪಿನ ಪುತ್ತಳಿಯ ಕೆತ್ತಿರುವೆ ಕವಲುದಾರಿಯೊಳು ನಿನ್ನ ಸೇರಲು ಹೆಜ್ಜೆಯನಿಟ್ಟಿರುವೆ ಅಂತರಂಗದಿ ನಿನ್ನಿರುವಿಕೆಯ ಕಲ್ಪಿಸಿರುವೆ ನೀ ಬರುವೆಯೋ ಇಲ್ಲವೋ ನಾನರಿಯೆ, ಆದರೂ ನಾ ಕಾದಿರುವೆ

----------------------------------

ನೋಂದಣಿ ಐಡಿ : KPFS2-8327

0
Votes
112
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top