ಹೀಗೆ ಮರೆಯಾಗುತಿತ್ತು ಬಡತನ
ರಚನೆ : ಹೇಮಂತ್ ನಾಯಕ್
----------------------------------
ಅಂಗಡಿಯಲ್ಲಿನ ಬಣ್ಣ ಬಣ್ಣದ ಮಿಠಾಯಿ ಕಂಡಾಗಲೆಲ್ಲ ಬಾಯಲ್ಲಿ ನೀರೊರುತಿತ್ತು ಕೈಯಲ್ಲಿರಲಿಲ್ಲ ರೂಪಾಯಿ ಬಯಸಿದ್ನೆಲ್ಲಾ ಬೊಗಸೆಯಲಿ ತಂದ್ಕೊಡುವಳು ಹಾಡುತ್ತ ಜೋಲಾಲಿ ಕೇಳಿದ್ದೊಂದೆ ತಡ ಸರಸರನೆ ಮನೆಹೊಕ್ಕು ತಯಾರಿಸಿ ಕೊಡುತ್ತಿದ್ದಳು ಉಪ್ಪು ಹುಣಸೆಹಣ್ಣಿನ ಮಿಶ್ರಣ ಸವಿದಂತೆಲ್ಲ ಮರೆಯಾಗುತಿತ್ತು ಬಡತನ
----------------------------------
ನೋಂದಣಿ ಐಡಿ : KPFS2-8322