ಸ್ವಲ್ಪ ಜಾಗ ಕೊಡೊ ಚಂದ್ರ
ರಚನೆ : ಕೆ.ಎಸ.ಜಯಸಿಂಹ ಭಾರದ್ವಾಜ್
----------------------------------
ಸನಾತನಿಗಳು ಅನಾಥ ರಾಗಿದ್ದಾರೆ ಭಾರತ ವರ್ಷದವರು ಭ್ರಷ್ಟರಾಗಿದ್ದಾರೆ ವಂದೇ ಮಾತರಂ ಹೋಗಿ ವಕ್ಫೋ ಭಾರತಮ್ ಆಗಿದೆ ಮೊದಲು ಮೊಘಲರು ಆಮೇಲೆ ಆಂಗ್ಲರು ಈಗ ನೆರೆಹೊರೆಯವರು ಸಾಲದ್ದಕ್ಕೆ ಇಲ್ಲಿರುವವರು ಹಣ ಕಾಸೆಲ್ಲವು ಸ್ವಿಸ್ ಬ್ಯಾಂಕ್ಗೆ ಭರ್ತಿಯಾಯಿತು ಭೂಮಿ ಎಲ್ಲಾ ವಕ್ಫ್ ಸ್ವತ್ತಾಯಿತು ಭಾಷೆಯ ಆಶ್ರಯದಲಿ ದೇಶ ವಿಭಜನೆ ಜಾತೀಯ ಹೆಸರಲಿ ಸರ್ಕಾರ ರಚನೆ ನದಿಯ ನೀರು ಕುಡಿಯಲು ಕಲುಷಿತವಾಯಿತು ಕಾಡಿನ ಹಸಿರಿಲ್ಲದೆ ಉಸಿರು ಕಟ್ಟಿದಂತಾಯಿತು ಆತಂಕವಾದಿಗಳು ಆಕಾಶಕೆ ಬರುವ ಮೊದಲೇ ತೊಯಿಬಾ ,ಗಿಯಿಬಾ ಎಂದು ಹುಟ್ಟು ಹಾಕುವ ಮೊದಲೇ ಸೌತ್ ವೆಷ್ಟಲಿ ನಾವು ಕಾದಿರಿಸುವ ಜಾಗದಲ್ಲಿ ಸ್ವಲ್ಪ ಜಾಗ ಕೊಡೊ ಚಂದ್ರ ಬೇಗ 'ಈ' ಸ್ವತ್ತು ಮಾಡಿಸಿ ಭಾರತೀಯತೆಯನು ಪುನಃ ಪ್ರತಿಷ್ಠಾಪಿಸುವ
----------------------------------
ನೋಂದಣಿ ಐಡಿ : KPFS2-8258