Submission 4606

ಅವಳೆಂದರೆ ಬೆಳಕು

ರಚನೆ : ಡಾ. ರೇಣುಕಾ ಹಾಗರಗುಂಡಗಿ

----------------------------------

ಅವಳೆಂದರೆ ಬೆಳಕು ಅವಳೆಂದರೆ ಭರವಸೆ ನಿಸ್ವಾರ್ಥ ಪ್ರೀತಿಯೆರೆದು ಮರೆಯಾದಳು ಹೇಳದೆ ಹೇಳದೆಯೆ ಹೋದವಳು ಯಾಕೆ ಅಂತ ಕೇಳೊ ಮೊದಲು ಕನಸು ಕಟ್ಟಿ ಹೋದಳು ನೆನಪಾಗಿ ಉಳಿದಳು ಗಾಳಿಯಂತೆ ಬಂದಳು ಕುಸುಮದಂತೆ ಅರಳಿದಳು ಬೆಳಗಾಗ ನೋಡಿದರೆ ಹೆಸರಿಲ್ಲದೆ ಹೋದಳು

----------------------------------

ನೋಂದಣಿ ಐಡಿ : KPFS2-8238

67
Votes
494
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top