Submission 4564

ಸಾಧಕಿ

ರಚನೆ : ದ್ವಿ. ಎಸ್ ಪಾರಿಜಾತ

----------------------------------

ತಂದೆ ತಾಯಿ ಬಂಧು ಬಳಗ ಭಾಂದವರ ಬೆಚ್ಚನೆಯ ಗೂಡಲ್ಲಿ ಸ್ವಚ್ಛಂದವಾಗಿ ಬೆಳೆದ ಮುದ್ದಿನ ಮಗಳು ನನ್ನಮ್ಮ ತನ್ನ ತವರೆಂಬ ಗೂಡನ್ನು ತೊರೆದು ನನ್ನಪ್ಪನೊಡಗೂಡಿ ಹೊಸ ಗರಿಗೆದರಿ ನಮಗಾಗಿ ಹೊಸ ಗೂಡೊಂದನ್ನು ಕಟ್ಟಿಹಳು ನನ್ನಮ್ಮ ರಕ್ತ ಬಸಿದು ಉಸಿರ ಬೆಸೆದು ದೇಹದೊಳಗೆ ಜೀವ ತುಂಬಿ ತಿನ್ನಬಾರದ ಹಣ್ಣು, ರುಚಿಯಾಗಿಸಿದಳು ನನ್ನಮ್ಮ ಹೆಣ್ಣು ಜನಿಸಿದ ಕ್ಷಣ ಹೀಗಳೇವ ಜನಕ್ಕೆ ಹೆಣ್ಣು ಸಮಾಜದ ಕಣ್ಣು ಎಂಬ ಭಾವಕ್ಕೆ ಧೈರ್ಯ ತುಂಬಿ ಸಾಧನೆಗೆ ಪ್ರೇರಣೆಯಾದಳು ನನ್ನಮ್ಮ ಈಗ ನಾವೆಲ್ಲ ನಿನ್ನ ಗೂಡನ್ನು ಬಿಟ್ಟುಹೆವು ನಮ್ಮದೇ ಹೊಸ ಗೂಡನ್ನು ಕಟ್ಟಿಹೆವು ಆದರೆ ನಮ್ಮೆಲ್ಲರ ಸಾಧಕಿ ನೀ ಒಂಟಿಯಲ್ಲ ನಿನ್ನೊಂದಿಗೆ ಹೂ ನಾವೆಲ್ಲ

----------------------------------

ನೋಂದಣಿ ಐಡಿ : KPFS2-8202

12
Votes
173
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top