Submission 4562

ಮಳೆಯಿಂದ ಹುಟ್ಟಿದ ಪ್ರೀತಿ

ರಚನೆ : ಪ್ರಮೋದ್ ಸಿ

----------------------------------

ಮಳೆಯಿಂದ ಹುಟ್ಟಿದ ಪ್ರೀತಿ ನನ್ನದು ಮತ್ತು ಅವಳದು ಎರಡು ಹೃದಯಗಳ ಹಸಿರು ನೆನಪುಗಳ ಕಥೆ ಇದು ನೆನೆಯುತಿಹೇ ನಿನ್ನ ನಗುವಿನ ನುಡಿಗಳು ಬಿದ್ದ ಮಿಂಚಿನೊಳಗೆ ಬೆಳಗುವ ನೋಟಗಳು ಬೇಸಿಗೆಯ ಬಿಸಿಯಲಿ ತಂಪು ಮಳೆ ಬಂದು ನಿನ್ನ ನನ್ನ ಪ್ರೀತಿಯ ಹಾದಿ ಅರಳಿ ಹೋಯ್ತoದು ಮಳೆಯಿಂದ ಹುಟ್ಟಿದ ಪ್ರೀತಿ ನನ್ನದು ಮತ್ತು ಅವಳದು ಮಂಜಿನೊಳಗೆ ಮಂಕಾದ ಕನಸುಗಳ ಹೂವು ಅದು ಮಳೆತಿಂಗಳ ನಡಿಗೆಯಲಿ ಕೈ ಹಿಡಿದ ಕ್ಷಣ ಸಾಯಂಕಾಲದ ಬಣ್ಣಗಳಲಿ ಮೂಡಿತು ಜೀವನ ಒಲೆಸುತ್ತಿದ ಹೂವುಗಳಂತೆ ನಗುತಿದೆ ಕಾಲ ಪ್ರೀತಿಯ ಬಣ್ಣದಲ್ಲಿ ಬರೆವ ಮನದ ಹಾಳೆಯ ಸಾಲ ಮಳೆ ನಿಂತರು ನಿಲ್ಲದು ಈ ಪ್ರೀತಿ ಎಂದು ಎರಡು ಹೃದಯಗಳ ನಾದ ಶಾಶ್ವತ ಗೀತೆ ಇದು

----------------------------------

ನೋಂದಣಿ ಐಡಿ : KPFS2-8200

91
Votes
406
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top