Submission 4528

ಅಮ್ಮಾ ನಾ ನಿನಗೆ ಋಣಿಯಾದೆ

ರಚನೆ : ಲಿಖಿತ್ ಕುಮಾರ್. ಕೆ

----------------------------------

ಜೀವಕೆ ಉಸಿರೆರೆದೆ ಪ್ರೀತಿಗೆ ಹೆಸರಾದೆ ಬಾಳಿಗೆ ಹಸಿರಾದೆ ಅಮ್ಮಾ ನೀ ನನಗೆ ದೇವರಾದೆ ಬದುಕಿಗೆ ಬೆಳಕಾದೆ ಪ್ರೀತಿಯೊಳೆಯಾದೆ ನಗುವ ಮಗುವಾದೆ ಅಮ್ಮಾ ನೀ ನನಗೆ ಬಲವಾದೆ ಮೊದಲ ಗುರುವಾದೆ ಬಾಳ ತಿರುವಾದೆ ಸತ್ಯದರಿವಾದೆ ಅಮ್ಮಾ ನಾ ನಿನಗೆ ಋಣಿಯಾದೆ...

----------------------------------

ನೋಂದಣಿ ಐಡಿ : KPFS2-8173

7
Votes
143
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top