ಹವ್ಯಾಸ
ರಚನೆ : ಲಕ್ಷ್ಮಿ ಸುಚಿನ್
----------------------------------
ಜೀವನವೇ ಕೂಡಿದೆ ಬಣ್ಣಗಳಿಂದ ಹೊಳಪು ಹಸಿರು ..ಹಳದಿ ..ಕೆಂಪು ...ಕಪ್ಪು. ಬಿಳುಪು ಬಣ್ಣಗಳ ಜೊತೆ ಆಗಿದೆ ನನಗೆ ಒಲವು ಹವ್ಯಾಸ ಶುರು ಆದ ಕಾರಣಗಳು ಇವೆ ಹಲವು ಚಿತ್ರಕಲೆ ಮಾಡುವುದು ನನಗೆ ಹವ್ಯಾಸ ಮನದಲ್ಲಿ ಮೂಡುವುದು ಹಲವು ವಿನ್ಯಾಸ ಪ್ರತಿ ದಿನ ಹೊಸ ಕಲೆ ಮಾಡುವ ಅಭ್ಯಾಸ ಇದರಿಂದ ಎಂದಿಗೂ ಆಗಿಲ್ಲ ನನಗೆ ಪ್ರಯಾಸ ನನ್ನ ಹವ್ಯಾಸದ ಇನ್ನೊಂದು ಭಾಗ ಕವನ.. ಬರೆಯಲು ಆಸೆ ಮೂಡಿತು ಪ್ರತಿ ಕಣ ಪದಗಳೊಂದಿಗೆ ಆಟವಾಡುವ ನನ್ನ ಮನ ಚಿತ್ರಕಲೆ ಹಾಗು ಕವನವೇ ನನ್ನ ಪಣ ನನ್ನ ಜೀವನ ಶೈಲಿಯೇ ಬದಲಾದವು ಹವ್ಯಸಾದಿಂದ ಮನವು ಬಲವಾದವು.
----------------------------------
ನೋಂದಣಿ ಐಡಿ : KPFS2-8166