ಸಂಗೀತದ ಸುಳಿಯಲಿ
ರಚನೆ : ಮನೋಜ್ ಕುಮಾರ ಮಡ್ಡೆ
----------------------------------
ಹಾಡಿನ ಸಾಲುಗಳೇ ಭಾವನೆಯ ಸೇವಕ, ಸೂಕ್ತ ಸಂಗೀತವೇ ಭಾವನೆಗಳ ನಾವಿಕ. ಎರಿಳೀತಗಳೆ ಭಾನು ಭುವಿಯಾಗಿರಲಿ, ರಾಗದಲ್ಲಿಯೇ ಸೂರ್ಯ ಚಂದ್ರರು ಮುಳುಗಲಿ ಸಾಹಿತ್ಯದ ಸೂತ್ರವು ಲೇಖನಿಯಲ್ಲಿ ಅಡಗಿದೆ, ಸಂಗೀತದ ಸಾಹಿತ್ಯಕೋಗಿಲೆ ಕಂಠದಿ ಕೂಗಿದೆ. ರಾವಣನ ವೀಣಾಸ್ವರದಿ ದೇವತೆಗಳಿಗೆ ಸಮರ, ಧಾನವನ ಕರದಿಂದ ಸಂಗೀತಗೊಂದು ಆಕಾರ. ವೀಣೆಯ ಕಂಪನ ನೊಂದ ಮನಕ್ಕೆ ಹೇಳಿದೆ ಸಾತ್ವಾನ, ಸಂಗೀತ ಸುಳಿಯಲಿ ಮುಳುಗಿದೆ ಹಲವರ ಯಾವನ. ಎಳೆತನದ ಯಾವನಕ್ಕೆ ಹರೆತನದ ಹಿರಿಯತನವರೆಗೆ ಸಂಗೀತದ ಸುಳಿಯೊಳಗೆ ಸಿಲುಕಿದವರಾರು.
----------------------------------
ನೋಂದಣಿ ಐಡಿ : KPFS2-8131