ನನ್ನವನು
ರಚನೆ : ರತ್ನ ಕೆಂಭಾವಿಮಠ
----------------------------------
ಅಂತರದಲಿ ಅನಂತತೆ ಇದ್ದರು ಅಂತರಂಗಕೆ ತೀರಾ ಹತ್ತಿರದವನು ನೀನು ನೀನಾಗಿರು, ನಾನು ನಾನಾಗೆ ಇರುವೆ ತೋರಿಕೆಯ ಪ್ರೀತಿ ಬೇಡ, ಪ್ರೀತಿಯ ರಂಗು ಬೇಡ, ಆಡಂಬರದ ಹಂಗು ಬೇಡ, ನಿನ್ನವನಾಗಿಯೇ ಇರುವೆನು ನಿನಗಾಗಿಯೇ ಇರುವೆನು ಎಂದು ಇರುವಷ್ಟು ದಿನ ಒಂದಅದ್ಭುತ ಪ್ರೇಮ ಕಥೆಯಾಗಿಯೇ ಮಾದರಿಯಂತೆ ಇರುವ ಎಂದವನು ನನ್ನವನು.
----------------------------------
ನೋಂದಣಿ ಐಡಿ : KPFS2-8099