ಬಚ್ಚಿಟ್ಟ ಚಡಪಡಿಕೆ
ರಚನೆ : ವಿಕಾಸ್ ಬಿ.ಎನ್
----------------------------------
ಬರೆದು ಬಿಡಲೇ ನಿನ್ನ ಬಗ್ಗೆ ಒಂದು ಹನಿ ಗವನ ಸೆಳೆಯಲು ನನ್ನ ಕಡೆ, ನಿನ್ನ ಗಮನ ಹೇಳದೆಯೂ ಚಡಪಡಿಸುವ ಮನ ಹೇಳುವೆಯ ಒಂದು ಪರಿಹಾರವನ್ನ ಕೇಳದೆಯೂ ನಾ ಏನೆಂದು ಬರೆಯಲಿ ಆ ನನ್ನ ಮನದ ಮಾತುಗಳನ್ನ ಹೇಳಿಬಿಡು ಒಂದು ಭಾರೀ ನಾ ಹಿಂದೆಂದೂ ಕೇಳಿದ್ದನ್ನ ಅರಿಯೇನು ನಿನ್ನ ಮನವ ನಾ ನಾನೇ ಹೇಳಿ ಬಿಡಲೇ, ಬಚ್ಚಿಟ್ಟಿದ್ದನ್ನ ಹೇಳುವ ರೀತಿ ಅರಿಯೇನು ನಾ ಆದರೂ ಹೇಳುವೆನು ಒಂದಲ್ಲಾ ಒಂದು ದಿನ!
----------------------------------
ನೋಂದಣಿ ಐಡಿ : KPFS2-8089