Submission 4022

ಮನ್ನಿಸು

ರಚನೆ : ಕೆ. ಎಸ್. ಮಹದೇವಸ್ವಾಮಿ

----------------------------------

ಕ್ಷಣಕಾಲ ಕೋಪಿಸಿಕೊಳ್ಳೋ ಮನಸ್ಸು "ನನ್ನದು" ಅದನ್ನು ಮನ್ನಿಸಿ ಅರ್ಥೈಸಿ ಕೊಳ್ಳುವ ಜವಾಬ್ದಾರಿ "ನಿನ್ನದು" ಅತಿಯಾದ ಪ್ರೀತಿಯೊಂದೆ ನಮ್ಮಿಬ್ಬರ ಜಗಳಕ್ಕೆ "ಕಾರಣ" ನಮ್ಮಿಬ್ಬರಲ್ಲಿ ನಿಜವಾದ ಪ್ರೀತಿಯಿಲ್ಲದಿದ್ದರೆ ಜಗಳಕ್ಕೇಲ್ಲಿದೆ "ಆಹ್ವಾನ"? ನಟನೆಯ ಪ್ರೀತಿಯಲ್ಲಿ ಜಗಳ ಮನಸ್ತಾಪಕ್ಕಿಲ್ಲ "ಸ್ಥಾನ" ಈ ಜನ್ಮಕಷ್ಟೆ ಸೀಮಿತವಾಗದಿರಲಿ ನಿನ್ನಾ ಪ್ರೀತಿಯ "ಋಣ". ಬರಿ ಕ್ಷಮೆ ಕೇಳುವುದರಲ್ಲೇ ಮುಗಿಯದಿರಲಿ ನಮ್ಮ ಈ "ಪಯಣ" ಪ್ರತಿ ಬಾರಿಯು ನೀನೆ ಸೋತು ಸಾಂತ್ವನ ಮಾಡು ಈ ನಿನ್ನಾ ಮೊದಲ "ಮಗನ".

----------------------------------

ನೋಂದಣಿ ಐಡಿ : KPFS2-7781

40
Votes
328
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top