Submission 3838

ಕನಸಿನ ಪ್ರೀತಿ

ರಚನೆ : ರಂಜಿತ . ಹಾರ್

----------------------------------

ಎಂದಿಗೂ ಬಾರದು ಅಂದು ಕಳೆದ ಕ್ಷಣ ಮನದಲಿ ಇಂದಿಗೂ ಕಾಡುವ ಪ್ರಶ್ನೆ ಅಂದು ಏಕೆ ನನಾದೆ ಮೌನಿ ಮುಗಿಯದ ನನ್ನ ಮಾತುಗಳಿಗೆ ಸಾಕ್ಷಿ ಆಗಿತ್ತು ನನ್ನ ಮಾತಾಡುವ ಮೌನ ನನ್ನ ಕನಸಿನಲ್ಲಿ ಕಂಡ ಕನಸು ನೀನು ಮನಸು ಬಯಸಿದ ಕನಸು ನೀನು ಇದು ಒಂದು ಮುಗಿಯದ ಕನಸು ಓ ಕನಸೇ ಸಿಗುವೆಯಾ ನನ್ನ ಈ ಮನಸಿಗೆ ಇಲ್ಲಿ ಇರುವೆ ನಾನು..... ಕಾಣೆನು ಎಲ್ಲಿಯೂ ನಿನ್ನನ್ನು ಇನ್ನು ನಾವು ಮಾತಾಡುವ ಮಾತುಗಳು ಒಂದೇ ಓ ಒಲವೇ ನಿನ್ನ ನೆನಪುಗಳು ಎಂದಿಗೂ ಕೊಡುವುದು ದುಃಖ ಅರ್ಥವಿದ್ದರು ಅರ್ಥವಾಗದ ನನ್ನ ಅರ್ಥಪೂರ್ಣವಾದ ಪ್ರೀತಿಯು ನಿನಗೆ..

----------------------------------

ನೋಂದಣಿ ಐಡಿ : KPFS2-7642

68
Votes
612
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top