ಪದಗಳ ಹೃದಯ
ರಚನೆ : ರಾಜೀವ್ ಬಿ ಎಮ್
----------------------------------
ಪದಗಳಲಿ ಹೃದಯವಿಟ್ಟು ಕವನಗಳಲಿ ನಿನ್ನನ್ನಿಟ್ಟು ಮನದಾಳದ ಭಾವಗಳ ಮೌನದ ಹಿಂದಿನ ಮಾತುಗಳ ಸಾಲುಗಳಲ್ಲಿ ಕಟ್ಟುತ್ತಿದ್ದೆ,, ಸದ್ದಿಲ್ಲದೆ ನನ್ನೊಳಗೆ ಸಾಲು ಸಾಲು ಸಪ್ತ ವರ್ಣದ ಕನಸುಗಳ ಕೂಡಿಟ್ಟಿದ್ದೆ,, ನಯನಾದ್ಭುತವಾದ ನೀನು ನಿನ್ನ ಹೆಸರ ಉಳಿಸಿ, ನನ್ನ ಹೆಸರ ಅಳಿಸಿ ಮಂಜಿನ ಹನಿಯಂತೆ ಜಾರಿ ಹೋದೆ.
----------------------------------
ನೋಂದಣಿ ಐಡಿ : KPFS2-7633