Submission 3810

ಅವ್ವ

ರಚನೆ : ನಿಕಿತಾ ಬ ಮುಗಳಿ

----------------------------------

ನಿನ್ನ ಕೈತುದಿಯಲ್ಲಿ ನನ್ನ ಕನಸು ಮೂಡಿತು ನಿನ್ನ ಮಾತು ನನಗೇ ಪ್ರೇರಣೆ ನೀಡಿತು ನಿನ್ನ ಒಂದು ಕಣ್ಣೀರ ಹನಿ ನನಗೆ ಶಕ್ತಿ ಆಯಿತು ನಿನ್ನ ನಗು ನನ್ನ ದಿನದ ಬೆಳಕಾಯಿತು ನಿನ್ನ ಬೆವರಿನ ಹನಿ ಜೀವನ ಪಾಠ ಕಲಿಸಿತು ಎಷ್ಟೇ ದೂರ ಹೋದರೂ ಬಯಸು ಹೃದಯ ನಿನ್ನದು ನಿನ್ನ ಪ್ರೀತಿ ಎಂದಿಗೂ ಮರೆಯದು ಅಳಿಯದು ನನ್ನವ್ವ

----------------------------------

ನೋಂದಣಿ ಐಡಿ : KPFS2-7620

6
Votes
152
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top