ಪರಿಚಯ ಆಕಸ್ಮಿಕ
ರಚನೆ : ರಚಿತಾ ರಮೇಶರಾವ್ ಕುಲಕರ್ಣಿ
----------------------------------
"ಮೊದಲು ಅಪರಿಚಿತನಾದ ನೀನು ಬರಬರುತ್ತಾ ಆಪ್ತನಾದೆ ; ನಂತರ ಈ ಪರಿಚಯ ಪವಿತ್ರ ಸಹೋದರತೆಗೆ ಸಾಕ್ಷಿಯಾಯ್ತು ; ನಮ್ಮದು ರಕ್ತ ಸಂಬಂಧವೇನಲ್ಲ ಆದರೂ, ಬೆಂಬಲಿಗನಾಗಿ ನಿಂತೆ ; ಸಂಕಷ್ಟದಲ್ಲಿದ್ದಾಗ ಸಹಾಯಹಸ್ತ ನೀಡಿ ಸಂತೈಸಿದವನು ನೀನು ; ಸರಿ-ತಪ್ಪಿನ ಕುರಿತು ತಿಳಿ ಹೇಳಿ, ಮರೆತು ಮುಂದೆ ಸಾಗುವ ದಾರಿ ತೋರಿದೆ ; ನಮ್ಮ ಪರಿಚಯ ಆಕಸ್ಮಿಕವಾದರೂ ಮುಂದೆ ಅದು ಹೊಸ ಬಂಧಕ್ಕೆ ದಾರಿಯಯ್ತು;"
----------------------------------
ನೋಂದಣಿ ಐಡಿ : KPFS2-7597