ಸೈನಿಕರು
ರಚನೆ : ಕಲ್ಲಪ್ಪ.ಎನ್.ಕೆ
----------------------------------
ಅವರೆ ನಮ್ಮವರು ಭಾರತೀಯ ಯೋಧರು ಯೋಧರು ನಮಗಾಗಿ ಗಡಿ ಕಾಯುವವರು ರಕ್ತ ಸಂಬಂಧಿಗಳನ್ನು ಬಿಟ್ಟು ಹೋಗುವರು ಜೀವಕ್ಕೆ ಭಯವಿಲ್ಲದೆ ಗಡಿ ರಕ್ಷಸಿಸುವರು ತ್ಯಾಗ ಬಲಿದಾನಕ್ಕೆ ಎದೆಸೆಟಿಸಿ ನಿಲ್ಲುವರು ಸೈನಿಕರ ಸಾಹಸ ಧೈರ್ಯಕ್ಕೆ ಗೌರವಸುವರು ಯೋಧರು ಎಂದರೆ ಭಾರತಮಾತೆಯ ಸುಪುತ್ರರು ಅವರೆ ನಮ್ಮವರು ಭಾರತೀಯ ಯೋಧರು ಭಾರತಾಂಬೆಯ ಮಡಿಲಲ್ಲಿ ಹುಟ್ಟಿದ ಯೋಧರು ಜೀವದ ಹಂಗು ಇಲ್ಲದೆ ಭಾರತಾಂಬೆಯ ಸೇವೆ ಮಾಡುವವರು ಮಳೆ, ಚಳಿ, ಬಿಸಿಲು ಎನ್ನದೆ ಗಡಿ ರಕ್ಷಸಿಸುವರು ನಾನು ಹೋಗಿ ಬರಲೇ ಭಾರತ ಮಾತಾಕಿ ಜೈ ಎನ್ನುವರು
----------------------------------
ನೋಂದಣಿ ಐಡಿ : KPFS2-7593