Submission 3712

ನೊಂದ ಹೃದಯ

ರಚನೆ : ಕಲಾವತಿ. ಟಿ

----------------------------------

ನನ್ನ ಅಂತರಾಳದ ನೊಂದ ಹೃದಯ ಮಿಡಿದು, ನಿನ್ನ ಭಾವಚಿತ್ರದ ಪುಟವನ್ನು ತೆರೆದು, ಇರಿಸಿದೆ ನಿನ್ನ ಪ್ರೇಮದ ಚಾಯೆಯನು , ಅವರಿಸಿದೆ ನನ್ನ ಕಣ್ಣೀರಿನ ಮಾಯೆಯನ್ನು ಯಾರಿಹರು ಎನಗೆ ಆಸರೆ ಹೇಳು ಬಾ? ಬಾ ಬೇಗ ಬಾ... ಬಾ ಬೇಗಾ ಬಾ... ನಿನ್ನ ಬಿಟ್ಟಿರದಾಜೀವ ನಿನಗಾಗಿ ಅಳುತ್ತಿದೆ, ಅರಿವಿಲದಂತೆ ಅವರಿಸು ನನ್ನನು ನಿನ್ನ ಕರಗಳಲ್ಲಿ, ಸಮರಿಸು ನನ್ನನು ನಿನ್ನ ಕಂಗಲ್: ಕಾಂತಿ ಯಲ್ಲಿ, ತೇಲಿಸು ನನ್ನನು ಮಂಜಿನ ಇಬ್ಬನ್ನಿಯಲ್ಲಿ , ನಾ ಆಡದ ಮಾತು ಅಂತ್ಯವಿಲ್ಲದ ಕಲ್ಪನಾತೀರ ವಾಗಿದೆ ನಮ್ಮಿಬ್ರ ಭೇಟಿ ಸೇರಲಾರದ ಕಡಲ ತೀರದಲ್ಲಿದ್ದೆ ಬಾ ಬಂದು ನನ್ನ ಸಾಗರದಂತೆ ಅಲೆಯಾಗಿ ಅಬ್ಬರಿಸು, ಬಾ ಬೇಗ ಬಾ... ನನ್ನಾಲಿ ನೆಲೆಸಾ ಬಾ...

----------------------------------

ನೋಂದಣಿ ಐಡಿ : KPFS2-7550

7
Votes
147
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top