ನನ್ನಾಕೆ
ರಚನೆ : ಉದಯ ಕೃ ಕುಲಕರ್ಣಿ
----------------------------------
ನನ್ನ ಪ್ರತಿಬಿಂಬವ ಬಿಂಬಿಸುವ ಬೊಂಬೆಯೂ ಅವಳೇ... ನನ್ನ ಪ್ರೀತಿಯ ಭಾಷೆ ಗೆ ಮಾತೃಭಾಷೆಯು ಅವಳೇ... ನನ್ನ ಭಾವನೆಗಳಿಗೆ ಬೆಂಬಲಿಸುವ ಭಾವವೂ ಅವಳೇ... ನನ್ನ ದೃಷ್ಠಿಯಲ್ಲಿನ ದರ್ಪಣವೂ ಅವಳೇ... ನನ್ನ ಒಲವ ಬಲವೂ ಅವಳೇ... ನನ್ನ ಜೀವದ ಜಲಧಾರೆಯೂ ಅವಳೇ... ಅವಳೇ ನನ್ನ ಪಾರ್ವತಿ ಅವಳೇ ನನ್ನ ರಾಧೆ ಅವಳೇ ನನ್ನ ಭಾರ್ಗವಿ ಅವಳೇ ನನ್ನ ಅಂತರ ಗಂಗೆ... ಅವಳೇ ನನ್ನ ನನ್ನಾಕೆ...
----------------------------------
ನೋಂದಣಿ ಐಡಿ : KPFS2-7549