Submission 3664

ನಾನು ರೈತ

ರಚನೆ : ಶ್ರೀಧರ ಗಾವಡೆ

----------------------------------

ಕುಲವಿಲ್ಲದ ಧರ್ಮ ಕೃಷಿ ನಾನು ಋಷಿ ಇಲ್ಲಿ ರೈತ ದೆಶದ ಬೆನ್ನೆಲುಬು ಎಂದು ಹೇಳುವ ನಾಯಕರು ಬೆನ್ನೆಲುಬಿಗೆ ಕಲ್ಲು ಹೊಡೆದು ಅದು ಮುರಿದು ಅಕಶೇರುಕಗಳನ್ನಾಗಿಸಿ ತೆವಳುತ್ತಾ ಅವರ ಕಾಲಾಳು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಬಂಡವಾಳ ಶಾಹಿಗಳ ಭೀಕ್ಷೆಗೆ ಕೈಯೊಡ್ಡಿ ತಮ್ಮನ್ನು ಮಾರಿಕೊಂಡು ನಮ್ಮನ್ನ ಹರಾಜಿಗಿಡುತ್ತಿದ್ದಾರೆ ಈ ಉಳ್ಳವರು ನಮ್ಮ ಈ ಮಹಾನ ನಾಯಕರು. ಅನ್ನ ನೀಡುವ ಕೃಷಿಕ ಅನ್ನವ ತೊರೆದು ಬಿತ್ತದೆ ಬೀದಿಗಿಳಿದ್ದಿದ್ದಾನೆ... ಖಾಲಿಯಾಗಲಿ ಇವರ ತಾತ್ಕಾಲಿಕ ದಾಸ್ತಾನು ಬಿಕ್ಕುತ್ತಾರೆ ಅಡುಗೆಗೆ ಇಲ್ಲದೆ ಸಾಮಾನೂ

----------------------------------

ನೋಂದಣಿ ಐಡಿ : KPFS2-7501

0
Votes
108
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top