Submission 3574

ನಗುವಿನ ಪಯಣ ಮಣ್ಣಿನ ಮಡಿಲಿಗೆ

ರಚನೆ : ಧನುಷ್ ಗೌಡ ಕೆ ಎಸ್

----------------------------------

ಪ್ರೀತಿ ಎಂಬ ಎರಡಕ್ಷರದಲ್ಲಿ ಮೋಸ ಹೋಗಿ ಮದುವೆ ಎಂಬ ಮೂರಕ್ಷರದ ಬಾವಿಗೆ ಬಿದ್ದು ಜೀವನ ಎಂಬ ಮೂರಕ್ಷರದ ಸಾಗರದಲ್ಲಿ ಈಜಿ ಕೊನೆಯಲ್ಲಿ ಮಣ್ಣು ಎಂಬ ಎರಡಕ್ಷರದಲ್ಲಿ ಮಣ್ಣಾಗುವ ಮುನ್ನು ನಗು ಚೆಲ್ಲಿ ಹೋಗೋ ಎಲೆ ಮಾನವ ಸಂಪತ್ತು ಎನ್ನುವ ಸುಳ್ಳು ಬಲೆಗೆ ಸಿಕ್ಕಿ ಸಂಬಂಧ ಎನ್ನುವ ಸರಪಳಿಯಲ್ಲಿ ಬಂಧಿಯಾಗಿ ಅಹಂಕಾರ ಎಂಬ ಹೊಗೆಗೆ ಕಣ್ಣು ಮಸುಕಿ ಸತ್ಯ ಎಂಬ ಬೆಳಕನ್ನು ಮರೆತು ಹೋದೇ ಗೆಲುವು-ಸೋಲು ಎರಡೂ ತಾತ್ಕಾಲಿಕ ನಿಲ್ದಾಣ ಉಳಿಯುವುದು ನಿನ್ನ ಹೆಜ್ಜೆಯ ಗುರುತು ಮಾತ್ರ ಅಂತ್ಯವೂ ಆಗಲಿ ಜಯಗೀತೆ ಹಾಡುವ ಮಾನವನ ಅಂತಿಮ ಸಹಿ.

----------------------------------

ನೋಂದಣಿ ಐಡಿ : KPFS2-7437

18
Votes
223
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top