Submission 3506

ಅವಳೊಂದು ಚಂದದ ಗೆಳತಿ

ರಚನೆ : ರೂಪಾ ಬಸವರಾಜ ಚಿತ್ತಾಪುರ

----------------------------------

ಚಂದದ ಗೆಳತಿ ನನ್ನ ಓಲವಿನ ಒಡತಿ. ಕಪ್ಪು ಕಣ್ಣಿಂದ ನನ್ನಾಕೆ ಸುಡತಿ. ಕನಸಿನೊಳಗೆ ಮೆಲ್ಲಗೆ ಬಂದು ಮುತ್ತಿಟ್ಟು ನಗುತಿ.. ನಿನ್ನ ನಗುವ ಮೂಗಿಗೆ ಚುಚ್ಚುಲೆ ಮೂಗುತಿ.. ಸೀರೆಯಲಿ ಇನ್ನು ಮುದ್ದಾಗಿ ಕಾಣುತಿ ಮುಂಗುರುಳ ಸರಿಸಿ ನನ್ನ ಯಾಕೆ ಚುಚ್ಚುತಿ ನಿದ್ರೇಲಿ ಯಾಕ್ಹಿಂಗೆ ಕಾಡುತಿ ನಿನ್ನ ಚಲುವಿಗೆ ನೀನೇ ಕಣೇ ಸವತಿ ನನ್ನ ಚಂದದ ಗೆಳತಿ ನನ್ನ ಓಲವಿನ ಒಡತಿ

----------------------------------

ನೋಂದಣಿ ಐಡಿ : KPFS2-7382

0
Votes
114
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top