Submission 3504

ಪುರುಷ

ರಚನೆ : ಶರಣಪ್ಪ ಕುರ್ನಾಳ ,ಮುರಡಿ

----------------------------------

ಎದೆಯ ಬೇಗುದಿ ಕ್ಷಣ ಕ್ಷಣ ಕೊಂದರೂ ಅವ ಅಳುವಂತಿಲ್ಲ, ಕಾರಣ ಗಂಡಸು ಅಳಲು ಅವನಿಗೆ ವಿನಾಯಿತಿ ಇಲ್ಲ..! ಪುರುಷನೆಂಬ ಹಿರಿ ಮುಳ್ಳಿನ ಕಿರೀಟ ತಲೆಯ ಮೇಲೆ ಸದಾ ಕಾಲ ತನ್ನ ಬೇಕು, ಬೇಡ ಕೇಳುವಂತಿಲ್ಲ , ಜವಾಬ್ದಾರಿಯ ಮರಿಯುವಂತಿಲ್ಲ.! ಸಾಯುವ ಮುಂಚೆ, ಅದೆಷ್ಟೋ ಬಾರಿ ಸತ್ತು ಹೋಗಿದ್ದ, ಯಾರು ಕೂಡ ಕನಿಕರಿಸಲಿಲ್ಲ ಮರಣೋತ್ತರದಲ್ಲಿಯೂ ಅದು ದಾಖಲಾಗಲಿಲ್ಲ.

----------------------------------

ನೋಂದಣಿ ಐಡಿ : KPFS2-7381

29
Votes
411
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top