Submission 3496

ಆಮಂತ್ರಣ

ರಚನೆ : ಜಿ ಎಂ ರಾಜಶೇಖರ

----------------------------------

ಆಮಂತ್ರಣ ಕೊಟ್ಟು ದುಗುಡ ದುಮ್ಮಾನಗಳು ಬರುವುದಿಲ್ಲ. ಆಮಂತ್ರಣ ಕೊಟ್ಟು ಬರುವ ದುಗುಡ ಒಂದೇ, ಹೆದರಿಸದೆ ಸೋಲಪ್ಪುವುದಲ್ಲ ಜನ್ಮನೀಡಿ ಮರು ಜನ್ಮ ಪಡೆವ ತಾಯಿ ಸಾರ್ಥಕ ಬದುಕಿನ ಆಮಂತ್ರಣ ದುಃಖವ ಗೆದ್ದ ಸಾಧನೆ ,ಅರೆದು ತೆಗೆದ ಪರಿಮಳದ ಚಂದನ ಗೆಲುವಿನ ಮಹಲುಗಳೆಲ್ಲ ನಿರ್ಮಿತ ದುಃಖ ದುಮ್ಮಾನದ ಅಡಿಪಾಯದಲಿ. ಸಾವುಗಳ ಗೆದ್ದವರಾರು ಇಲ್ಲ ,ಗೆದ್ದು ಸಾವಿರ ಮನಗಳ ತರಬಲ್ಲ ನಾಕ ಅಂಗೈಲಿ.

----------------------------------

ನೋಂದಣಿ ಐಡಿ : KPFS2-7376

40
Votes
262
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top