Submission 3494

ನೀ ಎಂದಿಗೂ ನೆನಪು

ರಚನೆ : ಅಮಿತ್ ಪಾಟೀಲ್

----------------------------------

ಪೋಣಿಸಿ ಬರೆದ ಸಾಲುಗಳು ಸಾಕೆಂದು ಸೋತು ಕುಳಿತಾಯಿತು, ಅರಿವಿರದೆ ತುಂಬಿದ ಬಣ್ಣದ ಕನಸು ಕಾದು ಕಾದು ಪರಿತಪಿಸಿತು , ಸೋತ ಸಾಲಿಗೂ , ಕಾದ ಕನಸಿಗೂ ಒಂದಿಷ್ಟು ತಿಳಿ ಹೇಳಬೇಕಿದೆ ನೀ ಇಂದಿಗೂ ಎಂದಿಗೂ ಮಾಸದ ನೆನಪು ಕೇವಲ ನೆನಪು ಎಂದು

----------------------------------

ನೋಂದಣಿ ಐಡಿ : KPFS2-7375

0
Votes
114
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top