ಗುಂಡಿ ಕವಿತೆ
ರಚನೆ : ಜಯಕುಮಾರ್
----------------------------------
ರಸ್ತೆ ಹೊಂಡಗಳನ್ನು ಡ್ರೋನ್ ಬಳಿಸಿ ಪತ್ತೆ ಹಚ್ಚುತ್ತಾರೆ ದೂರು ಸ್ವೀಕರಿಸಿ ಪರಿಹರಿಸುತ್ತಾರೆ ಆನ್ಲೈನ್ ನಲ್ಲಿ! ಮುಚ್ಚಿದಷ್ಟು ಹೆಚ್ಚುತ್ತಿವೆ ಗುಂಡಿಗಳು ರಸ್ತೆಯಲ್ಲಿ ಹೊಸ ಟೆಂಡರ್ ಚಿಗುರೊಡೆ ದುದು ತರಾತುರಿಯಲ್ಲಿ ಮತ್ತಷ್ಟು ರೂಪಾಂತರಿ ಗುಂಡಿಗಳು ಸರದಿಯಲ್ಲಿ!
----------------------------------
ನೋಂದಣಿ ಐಡಿ : KPFS2-7364