Submission 3438

ಕತ್ತಲನ್ನು ಕಳೆದ ಭಾಸ್ಕರನ ಕಿರಣ

ರಚನೆ : ನಾಗಶ್ರೇಯ ಸೌರಭ

----------------------------------

ಜೀವನ ಓಟದ ಸ್ಪರ್ಧೆಯಾಗಿದೆ ಆಪತ್ತಿನ ಕಹಳೆ ಮೊಳಗುತ್ತಿದೆ‌ ಪ್ರತಿ ಕ್ಷಣ ಮನಸ್ಸು ಕುಗ್ಗುತ್ತಿದೆ ನಂಬಿಕೆ ಮರೆಯಾಗುತ್ತಿದೆ ನ್ನನ್ನವರೆಲ್ಲರು ಕಣ್ಮರೆಯಾಗಿದ್ದಾರೆ ನನ್ನತನ ನನ್ನನ್ನು ಅಗಲುತ್ತಿದೆ‌ ಹೆಜ್ಜೆ ಹೆಜ್ಜೆಗೂ ಭಯ‌ ಹಿಂಬಾಲಿಸುತ್ತಿದೆ ದೂರದಲ್ಲಿ ಸತ್ಯ ಕೈಯ್ಯ ಬೀಸಿ ಕರೆಯುತ್ತಿದೆ ಸತ್ಯವೇ ಜ್ವಾಲೆಯಾಗಿ ಊರ ನಾಶ ಮಾಡಿದೆ ಅದರ ಕಿಡಿ ಅರಿವಿನ ಮಾರ್ಗಕ್ಕೆ ನಕ್ಷೆಯಾಗಿದೆ ದಾರಿಯಲ್ಲಿ ಸಾಗಲು ಕಾಲಿನಲ್ಲಿ ಬಲವಿಲ್ಲವಾಗಿದೆ ಯುದ್ಧದ ಮುನ್ನವೇ ಹೃದಯ ಸೋಲನೊಪ್ತಿದೆ ಮಾತನಾಡು ಎಂದು‌ ಸೂರ್ಯನ ದನಿ ಕತ್ತಲ ಛೇದಿಸಿದೆ ಬದುಕಿ ನಿಜ ಅರಿವ ಹಂಬಲ ಮತ್ತೂಮ್ಮೆ ಉದಿಸಿದೆ

----------------------------------

ನೋಂದಣಿ ಐಡಿ : KPFS2-7339

0
Votes
125
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top