Submission 3356

ತಟ್ಟನೆಯ ನೆತ್ತಿಯ ಹನಿ

ರಚನೆ : ಮಹದೇವಸ್ವಾಮಿ ಎಸ್

----------------------------------

ಎತ್ತ ನೋಡಿದರೂ ಕಂದು ವರ್ಣದ ಕಲರವ ಮೇ ಮಾಸದ ಹೊಸ ಅನುಭವ ! ಏನು ನಿನ್ನ ಊಹಿಸದ ಆಗಮನ ತುಂತುರು ಹನಿಗಳ ಸಿಂಚನ ! ಕೇಳಲು ಬಲು ನಾದಮಯ ಆಗಸದ ಗುಡುಗು ಸಿಡಿಲು ಶಬ್ದ ವ ! ಜೋಳ ಜೋಳ ಸುರಿವ ಹನಿಗಳ ನಡುವೆ ತಂಪಾದ ಗಾಳಿಯ ಸವಿಯಲು ! ಮೂಗಿಗೆ ಸಂಪಿಗೆ ಹೂವಿನ ಹಾಗೆ ಸಿಗುವ ಈ ಭೂ ಮಡಿಲ ಮಣ್ಣಿನ ಸುಗಂಧವ ! ನೀ ನಿಲ್ಲಿಸದಿರು ನಿನ್ನೀ ಕಾಯಕವ ನಾವೆಂದೂ ಮರೆಯದಿರುವೆವು ನಿನ್ನ ಆಗಮನವ.

----------------------------------

ನೋಂದಣಿ ಐಡಿ : KPFS2-7284

13
Votes
186
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top