Submission 3348

ಮಸಿ ಮೀರಿದವಳು

ರಚನೆ : ಓಂಕಾರ ಖಾನಾಯಿ

----------------------------------

ಅವಳ ರೂಪವ ಬರೆಯಲು, ಪದಗಳೇ ಸಾಲದೆ ನಿಲ್ಲಲು ನನ್ನ ಭಾವವೇ ಸೋಲಲು, ಈ ಜೀವವೇ ನಿಂತುಬಿಡಲು ಆ ಕಂಗಳ ನೋಟ ಬೀಳಲು, ಕೈಗಳೇ ನಡುಗಲು ಆ ನಗುವಿಗೆ ಜಗ ಕರಗಲು, ಉಸಿರೇ ತಡಬಡಿಸಲು ಅವಳ ಮೌನವ ಅರಿಯಲು, ಮನವೇ ಉತ್ತರವಾಗಲು ನೆನಪಲಿ ಕಾಲವ ಸರಿಸಲು, ಜೀವವೇ ಕವಿಯಾಗಲು

----------------------------------

ನೋಂದಣಿ ಐಡಿ : KPFS2-7280

35
Votes
250
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top