Submission 3340

ಮಾಸದ ನೆನಪು

ರಚನೆ : ಚಿತ್ರಾ

----------------------------------

ಭಾರವಾಗಿದೆ ಮನವೂ ಹಾಗೇ ಸುಮ್ಮನೆ ಕದಡಿ ಹೋಗಿದೆ ತಿಳಿನೀರು ನೆನೆದು ನಮ್ಮನೆ ರಾಜರಾಣಿಯರಿಲ್ಲ ಸೇವಕ ನೇಮಕವಿಲ್ಲ ಗೋಡೆ ಬಾಗಿಲು ತೋರುತ್ತಿದೆ ನೆನಪುಗಳೆಲ್ಲ ಕಳೆತುಂಬಿದೆ ಹೂವಿನ ತೋಟ ತರಕಾರಿ ಚಪ್ಪರ ತುಂಬಿದೆ ಕೀಟ ಕುಂಬಾಗಿದೆ ಮನೆಯ ಕಂಬ ಬಾಗಿದೆ ಅಜ್ಜನ ದೇಹ ಬಿಂಬ ಹಣ್ಣಾಗಿದೆ ಕೂಡಟ ತಲೆ ತುಂಬ ಅದೇ ಪ್ರೀತಿ ಪ್ರೇಮ, ಮಮತೆ ಮನದ ತುಂಬಾ ಓ ಕಾಲವೇ ..ಓ ಕಾಲವೇ ಕರೆದುಕೊಂಡು ಹೋಗು ಅದೇ ಒಂದು ನಿಮಿಷದ ಆ ಕಾಲದ ಪ್ರಾರಂಭ.

----------------------------------

ನೋಂದಣಿ ಐಡಿ : KPFS2-7275

0
Votes
149
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top