Submission 3334

ನಾರಿಯ ಒಲವು

ರಚನೆ : ಪ್ರೀತಿಶ್ರೀ ಕೆ.ಬಿ.

----------------------------------

ಎಷ್ಟಿದ್ದರೂ ಮತ್ತಷ್ಟು ಮೊಗದಷ್ಟು ಹೊಸತು ಬೇಕೇನಿಸುವ ಒಲವು ನೀನು, ಬಿಟ್ಟೇನೆಂದರೂ ಬಿಡದಿರುವ ನಾರಿಯ ಮೋಹ ನೀನು, ನೀನೇ ಒಂದು ಸುಂದರ ಅಲಂಕಾರ ನಿನಗಿಂತ ಸಿಂಗಾರ ಬೇಕಿಲ್ಲ ನೀರೆಗೆ, ಆಧುನಿಕತೆಯ ಅಲೆಯಲ್ಲೂ ಕಂಗೋಳಿಸುವ ಆಕರ್ಷಣೆ ನೀನು, ನೀನೆಂದರೆ ನಮ್ಮ ಹೆಮ್ಮೆಯ ಸಂಸ್ಕೃತಿ, ನೀನೆಂದರೆ ಹೆಂಗಳೆಯರ ಒಲವು, ಆಕರ್ಷಣೆ, ಸೆಳೆತ, ಎಲ್ಲವೂ ನೀನೇ ನಾರಿಗೂ ನಿನಗೂ ಬೆಳೆದಿದೆ ಅವಿನಾಭಾವ ಅನುಬಂಧ.

----------------------------------

ನೋಂದಣಿ ಐಡಿ : KPFS2-7269

10
Votes
182
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top