ಪರಸ್ಪರ
ರಚನೆ : ರೇಣುಕಾಚಾರ್ಯ ಹಿರೇಮಠ
----------------------------------
ನೀನು ನನಗೆ ಕನ್ನಡಿಯಾದರೆ ನಾನು ನಿನ್ನ ಪ್ರತಿಬಿಂಬವಾಗುವೆ! ನೀನು ನನಗೆ ಹುಣ್ಣಿಮೆಯಾದರೆ ನಾನು ನಿನ್ನ ಬೆಳದಿಂಗಳಾಗುವೆ! ನೀನು ನನಗೆ ಕಾಮನಬಿಲ್ಲಾದರೆ ನಾನು ನಿನ್ನ ಬಣ್ಣವಾಗುವೆ! ನೀನು ನನಗೆ ದೀಪವಾದಾರೆ ನಾನು ನಿನ್ನ ಬತ್ತಿಯಾಗುವೆ! ನೀನು ನನಗೆ ಸೂರ್ಯವಾದಾರೆ ನಾನು ನಿನ್ನ ಬಿಸಿಲಾಗುವೆ! ನೀನು ನನಗೆ ಬೆಂಕಿಯಾದರೆ ನಾನು ನಿನ್ನ ಕಿಡಿಯಾಗುವೆ!
----------------------------------
ನೋಂದಣಿ ಐಡಿ : KPFS2-7243