Submission 3270

ಮನದೊಳಗಿನ ಶಾಂತನು

ರಚನೆ : ರಕ್ಷಿತ್ ಶೆಟ್ಟಿ ಬಿ

----------------------------------

ನನ್ನವಳು ಹೇಳದೇ ಹೊರಟು ಹೋದಳು!. ಗಂಗೆಯು ‘ಶಾಂತನು’ವನು ತೊರೆದಂತೆ, ಆತ್ಮಾವಲೋಕನದ ಸುಳಿಯಲ್ಲಿ ಸುಳಿವಿಲ್ಲದೆ ಬಿಟ್ಟು, ‘ಅಂದು’ ಶಾಂತನು ‘ಯಾಕೆ’ಎಂದದಕ್ಕೆ..? ‘ಇಂದು’ ಶಾಂತವಾಗಿ ‘ಯಾಕೆ’ ಎಂದು ಕೇಳಿಕೊಳ್ಳುದಕ್ಕೆ. ಇಬ್ಬರಿಗೂ ಒಂದೇ ಪಾಪ ಪ್ರಜ್ಞೆಯಂತೆ.

----------------------------------

ನೋಂದಣಿ ಐಡಿ : KPFS2-7214

7
Votes
165
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top