Submission 3268

ಒಂದು ಕಾಗದದ ತುಂಡು..

ರಚನೆ : ವಿನೀತಾ

----------------------------------

ನಿನ್ನನ್ನು ನಗಿಸುತ್ತದೆ ಅಳಿಸುತ್ತದೆ... ನಿನಗೆ ಗೌರವ ತರುತ್ತದೆ... ನಿನಗೆ ಅವಮಾನವನ್ನ ಸಹ ಮಾಡುತ್ತದೆ... ನಿನ್ನ ಹಸಿವು ನೀಗಿಸುತ್ತದೆ... ನಿನ್ನನ್ನ ಹಸಿವಿನಿಂದ ಸಾಯುವಂತೆಯು ಸಹ ಮಾಡುತ್ತದೆ... ನಿನ್ನ ಆಸೆ ಕನಸುಗಳನ್ನು ನನಸು ಮಾಡುತ್ತದೆ... ನಿನ್ನ ಆಸೆ ಕನಸುಗಳನ್ನ ಬಲಿಯಾಗಿಯು ಸಹ ಬೇಡುತ್ತದೆ... ನಿನ್ನ ಮನೆಗೆ ಹಬ್ಬವನ್ನು ತರುತ್ತದೆ... ನಿಮ್ಮ ಮನೆಯನ್ನ ಸ್ಮಶಾನವನ್ನಾಗಿ ಕೂಡ ಪರಿವರ್ತಿಸುತ್ತದೆ... ನಿನ್ನ ತಾಯಿಗೆ ಚಿನ್ನವನ್ನು ಕೊಂಡು ತಂದೆಗೆ ವಿಶ್ರಾಂತಿಯನ್ನು ಕೂಡ ಕೊಡುಸುತ್ತದೆ... ಕೇವಲ ಒಂದು ಕಾಗದದ ತುಂಡು ಇಷ್ಟೆಲ್ಲಾ ಮಾಡುತ್ತದೆ!

----------------------------------

ನೋಂದಣಿ ಐಡಿ : KPFS2-7213

12
Votes
170
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top