ಅಮ್ಮನಗಲು ಹೆರಲೇಬೇಕಿಲ್ಲ
ರಚನೆ : ವರ್ಷ ನಂಜಮರಿ
----------------------------------
ತಾಯಿಯಗಳು ಹೆರಲೇಬೇಕಾಗಿಲ್ಲ ವಸ್ತ್ರತ್ಸಲ್ಯದ ಮಾಡಿಳೊಂದಿದ್ದಾರೆ ಸಾಕು, ಹಸಿವನಿಗಿಸಲು ಹಾಲು ತುಂಬಿದ ಮೊಲೆ ಉನಿಸಬೇಕಿಲ್ಲ ಅನ್ನದ ಕೈ ತುತ್ತೊಂದಿದರೇ ಸಾಕು ಅಳುವನೀಗಿಸಲು ಅಮ್ಮನ ಅಪ್ಪುಗೆಬೇಕಿಲ್ಲ ಮಮತೆತುಂಬಿದ ಆಲಿಂಗನ ಒಂದಿದ್ದರೆ ಸಾಕು ಮಲಗಿಸಲು ಅಮ್ಮನ ಜೋಗುಳಬೇಕಿಲ್ಲ ತೂಗುವ ಕೈಗಳಿದ್ದಾರೆ ಸಾಕು ಅಮ್ಮನಗಲು ಹೊರಲೇಬೇಕಿಲ್ಲ ಸಲಹುವ ತಾಯಿಯ ಹೃದವೊಂದಿದ್ದಾರೆ ಸಾಕು ತಾಯಿಯಗಲು ಹೆರಲೇಬೇಕಾಗಿಲ್ಲ
----------------------------------
ನೋಂದಣಿ ಐಡಿ : KPFS2-7195