Submission 3172

ಯೌವನ

ರಚನೆ : ಶೋಭಾ ಆರ್ ನಾಯಿಕ್

----------------------------------

ಬಾಲ್ಯದಾ ಸವಿನೆನಪುಗಳ ಹೃದಯದೊಳು ತುಂಬಿ | ಚೈತ್ರದಾ ಬನದೊಳಗೆ ಸುಮವರಳಿದೆ ಮೆಲ್ಲಗೆ | ಹೊಸ ಘಟ್ಟವೇರುವಾ ತವಕವದು ಮನದೊಳಗೆ . ಏನಿದು ! ಮೈ ಮನಕೆ ಹೊಸ ಭಾವಗಳ ಕಂಪನ | ಸುತ್ತೆಲ್ಲ ತೋರುತಿದೆ ಸೊಬಗಿನ ಸಿಂಚನ | ಹೊಸ ಕಂಪಿಗೆ ಶುಭಕೋರಿದೆ ವಸಂತನ ಆಗಮನ | ಯೌವನದ ಹೊಸ ತಿರುವಿಗೆ ಹಿರಿಯರ ಆಶೀರ್ವಚನ.

----------------------------------

ನೋಂದಣಿ ಐಡಿ : KPFS2-7147

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top