Submission 3148

ಮನದ ಅರಸಿ

ರಚನೆ : ಮಂಜುನಾಥ ಪ ಕಾಳಿ

----------------------------------

ಕದ್ದೊಮ್ಮೆ ನೋಡಲೇ.. ಮುಂಗರುಳನ್ನು ಸರಸಿ .. ತುಳುಕುವ ಗಲ್ಲಗಳನ್ನು ಹಿಡಿದು ಮುದ್ದಿಸಲೇ ಇಲ್ಲವೇ ನನ್ನ ಮನಸ್ಸಿನಲ್ಲಿ ಮುದ್ರಿಸಲೇ ನನ್ನ ಪಾಪ ಕಮ೯ಗಳ ಕಳೆಯಲು ಮಿಂದೆದ್ದು ಬಿಡಲೇ ಆ ನೀನ್ನ ನಯನದ ಬಾವಿಯಲ್ಲಿ ಸುಂದರಿ ನೀ ಉತ್ತರಿಸು ನನ್ನೆಲ್ಲ ಹಯವಿಲ್ಲದ ನನ್ನ ನಾಲಿಗೆಯ ಪ್ರಶ್ನೆಗೆ .... ನನಗು ತಿಳಿಯುತ್ತದೆ ನೀನು ಈಗ ನಿರವ ಮೌನಕೆ ಜಾರಿದೆ ಎಂದು ... ಕಾಯಸದಿರು ನನ್ನ ಈ ಬಯಕೆ ತಡವರಿಸದೇ ಹೇಳು ನನ್ನಿ ಈ ಮನಕೆ

----------------------------------

ನೋಂದಣಿ ಐಡಿ : KPFS2-7132

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top