ನಾ ಕಂಡ ಪ್ರೀತಿ
ರಚನೆ : ಚೇತನ್
----------------------------------
ಸಾಗರದಷ್ಟು ಪ್ರೀತಿಸಿದರೇನು ಪ್ರೀತಿಯ ಅರ್ಥ ತಿಳಿದಿಲ್ಲದವಳನ್ನ ಪ್ರಪಂಚವನ್ನೇ ಗೆಲ್ಲುವಷ್ಟು ಸಮರ್ತ್ಯವಿದ್ದರೇನು. ಅವಳನ್ನೇ ಅವಳು ಶಿಷ್ಕಿಸಿಕೊಂಡಾಗ ಸೂರ್ಯನ ಪ್ರಕಾಶವೇ ನಾಚುವಂತೆ ಬೆಳಕಾದರೇನು ಕತ್ತಲಯ ಕೋಣೆಯಲ್ಲಿ ಜೀವಿಸುವವಳನ್ನ ಮನಬಿಚ್ಚಿ ನನ್ನ ಭಾವನೆಗಳನ್ನ ವ್ಯಕ್ತ ಪಡಿಸಿದರೇನು ಸ್ಮಶಾನದಲ್ಲಿ ಹೆಣವಾಗಿ ಬಿದ್ದವಳನ್ನ ಇದು ನಾ ಕಂಡಂತ ಪ್ರೀತಿ ನಾ ಪ್ರೀತಿಸಿದ ಪ್ರೀತಿ
----------------------------------
ನೋಂದಣಿ ಐಡಿ : KPFS2-7106