Submission 3076

ಒಲವಂತೆ ಮಳೆಯು

ರಚನೆ : ಗಗನ್ ಯು ಎ

----------------------------------

ಮಳೆಯೆಂದರೆ ಪ್ರೀತಿ ಇನ್ನು ನೆನೆಯುವ ಆಸೆಯಂತೆ... ಯಾವುದೊ ಒಂದು ಭಾವ ಮಳೆಯಲಿ ನೆಂದ ಹೂವಿನ ಹಾಗೆ ಭಾಸವಾಗಿರಲು... ಏನೊ ಸಂಚಲನ... ಮಳೆಯ ಹನಿಗಳು ಹರಿದು ಸಾಲಗುವಂತೆ... ಯಾರದೊ ಕವಿತೆಗೆ ನಾ ಸಾಲದಂತೆ... ಮಳೆಯೆಂದರೆ ಪ್ರೀತಿ ಎಲ್ಲಕ್ಕೂ ಇನ್ನು ನೆನೆಯುವ ಆಸೆಯಂತೆ... ಇನ್ನು ನೆನೆಯುವ ಆಸೆಯಂತೆ...

----------------------------------

ನೋಂದಣಿ ಐಡಿ : KPFS2-7066

1
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top