Submission 3024

ನನ್ನ ನಾಡು ನನ್ನ ನುಡಿ

ರಚನೆ : ಅಕ್ಷತಾ ಮಡಿವಾಲ್

----------------------------------

ಸಾವಿರ ಭಾಷೆ ಇದ್ದರೇನಂತೆ ಜಗದಲಿ ನನ್ನ ಭಾಷೆಯೇ ತುಂಬಿದೆ ನನ್ನ ಎದೆಯಲಿ ಒಂದು ರಾಜ್ಯ ಹಲವು ಜಗತ್ತು ನನ್ನ ರಾಜ್ಯ ನಮ್ಮ ದೇಶಕ್ಕೆ ಇದು ಒಂದು ಅವಿಭಾಜ್ಯ ಸಂಸ್ಕೃತಿ, ಕಲೆ ಸಾಹಿತ್ಯಕ್ಕೇ ಇನ್ನೊಂದು ಹೆಸರು ಇಲ್ಲಿ ಬದುಕುತ್ತಿರುವ ಜನಕ್ಕೆ ಕನ್ನಡವೇ ಉಸಿರು ಸಾಮಾನ್ಯರನ್ನು ಕವಿಯಾಗಿಸುವ ನಾಡು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸೌಂದರ್ಯದ ಬಿಡು ಹುಡುಕಿದಷ್ಟು ಇತಿಹಾಸ ಇರುವ ಗಣಿ ಇಲ್ಲಿ ಬದುಕುತ್ತಿರುವುದಕ್ಕೆ ನಾ ಎಂದೆಂದೂ ಋಣಿ

----------------------------------

ನೋಂದಣಿ ಐಡಿ : KPFS2-7027

1
Votes
103
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top