Submission 3004

ಹೃದಯದ ಕನಲು

ರಚನೆ : ಸಿದ್ದರಾಜು ಹದನೂರು

----------------------------------

ನೀ ನನ್ನ ನೋಡಿದಾಗ ಹೃದಯ ಒಮ್ಮೆ ಹೊಸದಾಗಿ ವಿನ್ಯಾಸಗೊಂಡಿತು. ನೀ ಆರಂಭದ ನಗು ಬೀರಿದಾಗ ನನ್ನ ಮನಸಿಗೆ ದೃಷ್ಟಿಯಾಯಿತು. ಕೈ ಚಾಚಿ ನಿಂತಿವೆ ಭಾವನೆ ನಿನಗೇಳಲು ಪ್ರೇರೇಪಿಸಿತು ಆನಂದದ ಕಣ್ಣೀರು. ನಿನ್ನ ನೋಟಕ್ಕೆ ಮರುಳಾಗಿ ಮುಗಿಲು ಮುಟ್ಟುತ್ತಿವೆ ನೆನಪುಗಳು. ಹೊರ ಬಂದು ತಿಳಿ ಹೇಳಿತು ಒಂದೇ ಒಂದು ಹೃದಯದ ಬಡಿತ ಸಖಿ, ನೀ ಬೇಕೇ ಬೇಕೆಂದು. ನಿನ್ನ ನೋಟವ ಸ್ವೀಕರಿಸಿ ಮನ ಹೇಳಿದೆ ಸಖಿ, ನೀನು ಹೃದಯದ ಕನಲು.

----------------------------------

ನೋಂದಣಿ ಐಡಿ : KPFS2-7007

12
Votes
189
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top