Submission 2836

ಜಯಧಾರೆ

ರಚನೆ : ಶ್ರೀಪ್ರಿಯಾ ಆರ್ ಎಂ

----------------------------------

ಮಾತಿನ ಮುಂದೆ ಮೌನದ ಜಯ ದ್ವೇಷದೆದುರು ಪ್ರೀತಿಯ ಜಯ ನೋವಿಗೆ ನಲಿವಿನ ಜಯ ಶ್ರಮಕ್ಕೆ ಪ್ರತಿಫಲದ ಜಯ ಅಂಜಿಕೆಗೆ ಧೈರ್ಯದ ಜಯ ಸಂಶಯಗಳಿಗೆ ವಿಶ್ವಾಸದ ಜಯ ಆತಂಕಕ್ಕೆ ನೆಮ್ಮದಿಯ ಜಯ ಆತ್ಮಕ್ಕೆ ಸಂತೃಪ್ತಿಯ ಜಯ ಓ ಮನವೇ, ಜಯಕ್ಕಾಗಿ ಹಾತೊರೆಯುತ್ತಿರುವೆಯಾ ಅಂಜಬೇಡ, ದುಪ್ಪಟ್ಟಾಗಿ ದೊರಕುವುದು ವಿಜಯ.

----------------------------------

ನೋಂದಣಿ ಐಡಿ : KPFS2-6896

0
Votes
114
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top