Submission 2820

ಸಮಯ ನಿನ್ನದಲ್ಲ.

ರಚನೆ : ರಮೇಶ್ ಎಂ

----------------------------------

ಹೋಗು ಬರುವವರು ಕೇಳುವುದಿಲ್ಲ ನೀ ಯಾರೆಂದು, ವೇಷಭೂಷಣ್ ನೋಡಿ ಅಳೆಯುವರು ನಿನ್ನ ಸ್ಥಾನವೆನೆಂದು, ತಿಳಿಯುವುದಿಲ್ಲ ಇಲ್ಲಿ ನೀ ಯಾರೆಂದು, ನನ್ನವರು ಅಂದವರೆಲ್ಲಾ ಮರೆಯುವರು ಸ್ವಲ್ಪ ದಿನದಂದು, ನಿನ್ನ ಸಮಯ ಇರುವಷ್ಟರಲ್ಲಿ ತಿಳಿಸು ನೀ ಏನೆಂದು.

----------------------------------

ನೋಂದಣಿ ಐಡಿ : KPFS2-6884

0
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top